ಡಾ.ಬಸವರಾಜ ಸಬರದ ಇವರು ೨೦ ಜೂನ್ ೧೯೫೪ ರಂದು ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಜನಿಸಿದರು. ತಂದೆ ಬಸಪ್ಪ , ತಾಯಿ ಬಸಮ್ಮ. ಇವರು ಕರ್ನಾಟಕ ವಿಶ್ವವಿದ್ಯಾಲಯದ ಎಮ್.ಏ.ಕನ್ನಡ ಪದವಿಧರರು. == ಕೃತಿಗಳು == === ಕವನ ಸಂಕಲನಗಳು === ನನ್ನವರ ಹಾಡು ಹೋರಾಟ ಮೂಡಲಕ ಕೆಂಪು ಮೂಡ್ಯಾನ ನೂರು ಹನಿಗಳು ದನಿಯತ್ತಿ ಹಾಡೇನ ಬೆಳದಿಂಗಳು ಬಿಸಿಲಾತು ಪದಕಟ್ಟಿ ಹಾಡೇನಾ ಗುಬ್ಬಿ ಗೂಡು ಕಟ್ಯಾದೋ === ನಾಟಕಗಳು === ಪ್ರತಿರೂಪ ರೆಕ್ಕೆ ಮೂಡಿದಾಗ ಬೆಳ್ಳಿ ನರಬಲಿ ಬೆಳ್ಳಕ್ಕಿ ಸಾಲು ಬೀದಿ ನಾಟಕಗಳು === ವಿಮರ್ಶೆ === ಹೊಸದಿಕ್ಕು ವಚನ ಚಳುವಳಿ ಸಾಹಿತ್ಯ ಸಂಗಾತಿ ಜಾನಪದ ಅನಂತಮೂರ್ತಿ ಕೃತಿಗಳು ನಿರಂಜನ ಕೃತಿಗಳು === ಸಂಶೋಧನೆ === ಬಸವೇಶ್ವರ ಮತ್ತು ಪುರಂದರದಾಸರು ಬೀದರ ಮತ್ತು ರಾಯಚೂರು ಜಿಲ್ಲೆಯ ಅನುಭಾವಿ ಕವನಗಳು === ವಿಚಾರ ಸಾಹಿತ್ಯ === ಶಾಸನಗಳು ವಿಚಾರ ಸಂಪದ ಸಮುದಾಯ ಮತ್ತು ಸಂಸ್ಕೃತಿ ಪ್ರಭುತ್ವ ಮತ್ತು ಜನತೆ === ಸಂಪಾದಿತ === ದಲಿತ ಸೂರ್ಯ ಕಲ್ಯಾಣ ನಾಡಿನ ಕೆಂಪು ಕವಿತೆಗಳು ಆಯ್ದ ಕವನಗಳು ಶರಣರ ಬಂಡಾಯ ವಚನಗಳು ಬಂಡಾಯ ಸಾಹಿತ್ಯದ ತಾತ್ವಿಕ ನೆಲೆಗಳು === ಪುರಸ್ಕಾರ === ದೇವರಾಜ ಬಹಾದ್ದೂರ ಪ್ರಶಸ್ತಿ ಕಲಬುರ್ಗಿ ವಿಶ್ವವಿದ್ಯಾಲಯ ಪುರಸ್ಕಾರ ಕುವೆಂಪು ಸಾಹಿತ್ಯ ಪುರಸ್ಕಾರ ಪೆರ್ಲ ಕೃಷ್ಣಭಟ್ಟ ಪ್ರಶಸ್ತಿ ಕಾವ್ಯಾನಂದ ಪ್ರಶಸ್ತಿ